ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ


 ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ

ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ  ಸಮಯ  ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ   ಏನೆಂದರೆ  ಇದರಲ್ಲಿ  ಪರಮಾತ್ಮನ  ದಶಾವತಾರದ  ಬಗ್ಗೆ ವಿವರಿಸಲಾಗಿದೆ.



ಮತ್ಸ್ಯಾಕೃತಿಧರ  ಜಯದೇವೇಶ

ವೇದವಿಭೋದಕ  ಕೂರ್ಮಸ್ವರೂಪ ।

ಮಂದರಗಿರಿಧರ  ಸೂಕರರೂಪ

ಭೂಮಿವಿಧಾರಕ  ಜಯದೇವೇಶ ।।೧।।

- ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ


ಕಾಂಚನಲೋಚನ  ನರಹರಿರೂಪ

ದುಷ್ಟಹಿರಣ್ಯಕ ಭಂಜನ  ಜಯ ಭೋ ।

ಜಯ ಜಯ ವಾಮನ ಬಲಿವಿಧ್ವಂಸಿನ್

ದುಷ್ಟಕುಲಾಂತಕ  ಭಾರ್ಗವರೂಪ ।।೨।।

- ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ 


ಜಯವಿಶ್ರವಸಃ  ಸುತವಿಧ್ವಂಸಿನ್ 

ಜಯ ಕಂಸಾರೇ  ಯದುಕುಲತಿಲಕ ।

ಜಯವೃಂದಾವನಚರ   ದೇವೇಶ

ದೇವಕಿನಂದನ  ನಂದಕುಮಾರ ।।೩।।

-ರಾಮಾವತಾರ ,ಕೃಷ್ಣಾವತಾರ 


ಜಯಗೋವರ್ಧನಧರ  ವತ್ಸಾರೇ

ಧೇನುಕಭಂಜನ  ಜಯ ಕಂಸಾರೇ ।

ರುಕ್ಮಿಣಿನಾಯಕ  ಜಯ ಗೋವಿಂದ

ಸತ್ಯಾವಲ್ಲಭ  ಪಾಂಡವ ಬಂಧೋ ।।೪।।

- ಕೃಷ್ಣಾವತಾರ 


ಖಗವರವಾಹನ  ಜಯಪೀಠಾರೇ 

ಜಯ ಮುರಭಂಜನ  ಪಾರ್ಥಸಖೇತ್ವಮ್ ।

ಭೌಮವಿನಾಶಕ  ದುರ್ಜನಹಾರಿನ್

ಸಜ್ಜನಪಾಲಕ ಜಯದೇವೇಶ ।।೫।।

- ಕೃಷ್ಣಾವತಾರ 


ಶುಭಗುಣಗಣಪೂರಿತ  ವಿಶ್ವೇಶ

ಜಯ ಪುರುಷೋತ್ತಮ  ನಿತ್ಯವಿಭೋಧ ।

ಭೂಮಿಭರಾಂತಕ  ಕಾರಣರೂಪ

ಜಯ  ಖರಭಂಜನ  ದೇವವರೇಣ್ಯ ।।೬।।

- ಕೃಷ್ಣಾವತಾರ 


ವಿಧಿಭವಮುಖಸುರ  ಸತತಸುವಂದಿತ 

ಸಚ್ಚರಣಾಂಭುಜ  ಕಂಜಸುನೇತ್ರ ।

ಸಕಲಸುರಾಸುರನಿಗ್ರಹಕಾರಿನ್

ಪೂತನಿಮಾರಣ  ಜಯದೇವೇಶ ।।೭।।

- ಕೃಷ್ಣಾವತಾರ 

ಯದ್ಭ್ರೂವಿಭ್ರಮ  ಮಾತ್ರಾತ್ತದಿದಂ 

ಆಕಮಲಾಸನ  ಶಂಭುವಿಪಾದ್ಯಮ್ ।

ಸೃಷ್ಟಿಸ್ಥಿಥಿಲಯಮೃಚ್ಚತಿಸರ್ವಂ

ಸ್ಥಿರಚರವಲ್ಲಭಸತ್ವಂ  ಜಯ ಭೋ ।।೮।।

-  ಕೃಷ್ಣಾವತಾರ 


ಜಯ ಯಮಲಾರ್ಜುನಭಂಜನಮೂರ್ತೇ

ಜಯ ಗೋಪಿಕುಚಕುಂಕುಮಾಂಕಿತಾಂಗ ।

ಪಾಂಚಾಲೀ  ಪರಿಪಾಲನ ಜಯ ಭೋ

ಜಯ ಗೋಪಿಜನರಂಜನ ಜಯ ಭೋ ।।೯।।

-  ಕೃಷ್ಣಾವತಾರ 


ಜಯ ರಾಸೋತ್ಸವರತ  ಲಕ್ಷ್ಮೀಶ

ಸತತ ಸುಖಾರ್ಣವ  ಜಯ ಕಂಜಾಕ್ಷ ।

ಜಯ ಜನನೀಕರ  ಪಾಶಸುಬದ್ಧ

ಹರಣಾನ್ನವನೀತಸ್ಯ  ಸುರೇಶ ।।೧೦।।

- ಕೃಷ್ಣಾವತಾರ 


ಬಾಲಕ್ರೀಡಾನಪರ  ಜಯ ಭೋ ತ್ವಂ

ಮುನಿವರವಂದಿತಪಾದ  ಪದ್ಮೇಶ ।।

ಕಾಲಿಯಾಫಣಿಫಣಮರ್ದನ  ಜಯ ಭೋ

ದ್ವಿಜಪತ್ನ್ಯರ್ಪಿತ  ಮತ್ಸಿವಿಭೋನ್ನಮ್।।೧೧।।

-ಕೃಷ್ಣಾವತಾರ 


ಕ್ಷೀರಾಂಬುಧಿಕೃತನಿಲಯನ  ದೇವ

ವರದ ಮಹಾಬಲ  ಜಯ ಜಯಕಾಂತ ।

ದುರ್ಜನ ಮೋಹನ ಬುದ್ಧಸ್ವರೂಪ

ಸಜ್ಜನ ಭೋಧಕ ಕಲ್ಕಿಸ್ವರೂಪ ।।೧೨।।

- ಬುದ್ಧಾವತಾರ , ಕಲ್ಕ್ಯಾವತಾರ 


ಜಯ ಯುಗಕೃತ್  ದುರ್ಜನ ವಿಧ್ವಂಸಿನ್ 

ಜಯ ಜಯ ಜಯ ಭೋ  ಜಯ  ವಿಶ್ವಾತ್ಮನ್ ।।೧೩।।

ಇತಿ  ಮಂತ್ರಂ ಪಠನ್ನೇವ  ಕುರ್ಯಾನ್ನೀರಾಜನಂ  ಬುಧಃ ।

ಘಟಿಕದ್ವಯಶಿಷ್ಟಾಯಾಮ್  ಸ್ನಾನಂ ಕುರ್ಯಾದ್ಯಥಾವಿಧಿ ।।೧೪।।

ಅನ್ಯಥಾ ನರಕಮ್  ಯಾತಿ  ಯಾವದಿಂದ್ರಾಶ್ಚತುರ್ದಶ ।

ಇತಿ ಕಾರ್ತೀಕ ದಾಮೋದರ ಸ್ತೋತ್ರಮ್  ಸಂಪೂರ್ಣಂ ।।೧೫।।


ಇತಿ ಶ್ರೀ ಪಂಚರಾತ್ರಗಮೇ  ಹಂಸಬ್ರಹ್ಮ ಸಂವಾದೇ

ಶ್ರೀ ಕಾರ್ತೀಕ  ದಾಮೋದರ ಸ್ತೋತ್ರಮ್ ।।

ಕೇಳಿ ಕಲಿಯುವದಕ್ಕಾಗಿ

https://youtu.be/2FECeiugcnM?si=aRk1S_6SGiXH5f1f


Comments

Anonymous said…
https://youtu.be/D3LUztAku8A

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*