Posts

Showing posts from February, 2021

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

 *ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️* ಆಗ: ಕೊಳ, ಬಾವಿಯ  ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು.  ಈಗ: ಶುದ್ಧೀಕರಿಸಿದ RO ನೀರು‌ ಕುಡಿದರು 40 ವರ್ಷಕ್ಕೆ ರೋಗಗಳು ಆಗ: ಗಾಣಗದಿಂದ ತೆಗೆದ‌ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು.  ಈಗ: ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ. ಆಗ: RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು.  ಈಗ: ಅಯೋಡಿನ್ ಉಪ್ಪು ಬಳಸಿದರು ಬಿಪಿ ಸಮಸ್ಯೆಗಳು ಆಗ: ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನುತ್ತಿದ್ದರು.  ಈಗ: ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸುತ್ತಿದ್ದರು ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು. ಆಗ: ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು.  ಈಗ: ಅಲ್ಟ್ರಾ ಸೌಂಡ್, CT ಸ್ಕ್ಯಾನಿಂಗ್, ಬ್ರೆಯನ್ ಮೇಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಲು ಸಹ ರೋಗವೇನೆಂದು ನಿರ್ಧರಿಸಲಾಗುತ್ತಿಲ್ಲ. ಆಗ: 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯು ಹೊಲದ ಕೆಲಸಕ್ಕೆ ಹೋಗುತ್ತಿದ್ದರು.  ಈಗ: ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದರೂ ಸಿಜೇರಿಯನ್ ತಪ್ಪುತ್ತಿಲ್ಲ. ಆಗ: ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದಿಂದ ಇದ್ದರೆ... ಈಗ: ಸಿಹಿಯ ಹೆಸರು ತೆಗೆದರೆ ಸಾಕು. ಮಧುಮೇಹ ಬಂದು ಬಿ