ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ
ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ ಸಮಯ ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ ಏನೆಂದರೆ ಇದರಲ್ಲಿ ಪರಮಾತ್ಮನ ದಶಾವತಾರದ ಬಗ್ಗೆ ವಿವರಿಸಲಾಗಿದೆ.
ಮತ್ಸ್ಯಾಕೃತಿಧರ ಜಯದೇವೇಶ
ವೇದವಿಭೋದಕ ಕೂರ್ಮಸ್ವರೂಪ ।
ಮಂದರಗಿರಿಧರ ಸೂಕರರೂಪ
ಭೂಮಿವಿಧಾರಕ ಜಯದೇವೇಶ ।।೧।।
- ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ
ಕಾಂಚನಲೋಚನ ನರಹರಿರೂಪ
ದುಷ್ಟಹಿರಣ್ಯಕ ಭಂಜನ ಜಯ ಭೋ ।
ಜಯ ಜಯ ವಾಮನ ಬಲಿವಿಧ್ವಂಸಿನ್
ದುಷ್ಟಕುಲಾಂತಕ ಭಾರ್ಗವರೂಪ ।।೨।।
- ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ
ಜಯವಿಶ್ರವಸಃ ಸುತವಿಧ್ವಂಸಿನ್
ಜಯ ಕಂಸಾರೇ ಯದುಕುಲತಿಲಕ ।
ಜಯವೃಂದಾವನಚರ ದೇವೇಶ
ದೇವಕಿನಂದನ ನಂದಕುಮಾರ ।।೩।।
-ರಾಮಾವತಾರ ,ಕೃಷ್ಣಾವತಾರ
ಜಯಗೋವರ್ಧನಧರ ವತ್ಸಾರೇ
ಧೇನುಕಭಂಜನ ಜಯ ಕಂಸಾರೇ ।
ರುಕ್ಮಿಣಿನಾಯಕ ಜಯ ಗೋವಿಂದ
ಸತ್ಯಾವಲ್ಲಭ ಪಾಂಡವ ಬಂಧೋ ।।೪।।
- ಕೃಷ್ಣಾವತಾರ
ಖಗವರವಾಹನ ಜಯಪೀಠಾರೇ
ಜಯ ಮುರಭಂಜನ ಪಾರ್ಥಸಖೇತ್ವಮ್ ।
ಭೌಮವಿನಾಶಕ ದುರ್ಜನಹಾರಿನ್
ಸಜ್ಜನಪಾಲಕ ಜಯದೇವೇಶ ।।೫।।
- ಕೃಷ್ಣಾವತಾರ
ಶುಭಗುಣಗಣಪೂರಿತ ವಿಶ್ವೇಶ
ಜಯ ಪುರುಷೋತ್ತಮ ನಿತ್ಯವಿಭೋಧ ।
ಭೂಮಿಭರಾಂತಕ ಕಾರಣರೂಪ
ಜಯ ಖರಭಂಜನ ದೇವವರೇಣ್ಯ ।।೬।।
- ಕೃಷ್ಣಾವತಾರ
ವಿಧಿಭವಮುಖಸುರ ಸತತಸುವಂದಿತ
ಸಚ್ಚರಣಾಂಭುಜ ಕಂಜಸುನೇತ್ರ ।
ಸಕಲಸುರಾಸುರನಿಗ್ರಹಕಾರಿನ್
ಪೂತನಿಮಾರಣ ಜಯದೇವೇಶ ।।೭।।
- ಕೃಷ್ಣಾವತಾರ
ಯದ್ಭ್ರೂವಿಭ್ರಮ ಮಾತ್ರಾತ್ತದಿದಂ
ಆಕಮಲಾಸನ ಶಂಭುವಿಪಾದ್ಯಮ್ ।
ಸೃಷ್ಟಿಸ್ಥಿಥಿಲಯಮೃಚ್ಚತಿಸರ್ವಂ
ಸ್ಥಿರಚರವಲ್ಲಭಸತ್ವಂ ಜಯ ಭೋ ।।೮।।
- ಕೃಷ್ಣಾವತಾರ
ಜಯ ಯಮಲಾರ್ಜುನಭಂಜನಮೂರ್ತೇ
ಜಯ ಗೋಪಿಕುಚಕುಂಕುಮಾಂಕಿತಾಂಗ ।
ಪಾಂಚಾಲೀ ಪರಿಪಾಲನ ಜಯ ಭೋ
ಜಯ ಗೋಪಿಜನರಂಜನ ಜಯ ಭೋ ।।೯।।
- ಕೃಷ್ಣಾವತಾರ
ಜಯ ರಾಸೋತ್ಸವರತ ಲಕ್ಷ್ಮೀಶ
ಸತತ ಸುಖಾರ್ಣವ ಜಯ ಕಂಜಾಕ್ಷ ।
ಜಯ ಜನನೀಕರ ಪಾಶಸುಬದ್ಧ
ಹರಣಾನ್ನವನೀತಸ್ಯ ಸುರೇಶ ।।೧೦।।
- ಕೃಷ್ಣಾವತಾರ
ಬಾಲಕ್ರೀಡಾನಪರ ಜಯ ಭೋ ತ್ವಂ
ಮುನಿವರವಂದಿತಪಾದ ಪದ್ಮೇಶ ।।
ಕಾಲಿಯಾಫಣಿಫಣಮರ್ದನ ಜಯ ಭೋ
ದ್ವಿಜಪತ್ನ್ಯರ್ಪಿತ ಮತ್ಸಿವಿಭೋನ್ನಮ್।।೧೧।।
-ಕೃಷ್ಣಾವತಾರ
ಕ್ಷೀರಾಂಬುಧಿಕೃತನಿಲಯನ ದೇವ
ವರದ ಮಹಾಬಲ ಜಯ ಜಯಕಾಂತ ।
ದುರ್ಜನ ಮೋಹನ ಬುದ್ಧಸ್ವರೂಪ
ಸಜ್ಜನ ಭೋಧಕ ಕಲ್ಕಿಸ್ವರೂಪ ।।೧೨।।
- ಬುದ್ಧಾವತಾರ , ಕಲ್ಕ್ಯಾವತಾರ
ಜಯ ಯುಗಕೃತ್ ದುರ್ಜನ ವಿಧ್ವಂಸಿನ್
ಜಯ ಜಯ ಜಯ ಭೋ ಜಯ ವಿಶ್ವಾತ್ಮನ್ ।।೧೩।।
ಇತಿ ಮಂತ್ರಂ ಪಠನ್ನೇವ ಕುರ್ಯಾನ್ನೀರಾಜನಂ ಬುಧಃ ।
ಘಟಿಕದ್ವಯಶಿಷ್ಟಾಯಾಮ್ ಸ್ನಾನಂ ಕುರ್ಯಾದ್ಯಥಾವಿಧಿ ।।೧೪।।
ಅನ್ಯಥಾ ನರಕಮ್ ಯಾತಿ ಯಾವದಿಂದ್ರಾಶ್ಚತುರ್ದಶ ।
ಇತಿ ಕಾರ್ತೀಕ ದಾಮೋದರ ಸ್ತೋತ್ರಮ್ ಸಂಪೂರ್ಣಂ ।।೧೫।।
ಇತಿ ಶ್ರೀ ಪಂಚರಾತ್ರಗಮೇ ಹಂಸಬ್ರಹ್ಮ ಸಂವಾದೇ
ಶ್ರೀ ಕಾರ್ತೀಕ ದಾಮೋದರ ಸ್ತೋತ್ರಮ್ ।।
ಕೇಳಿ ಕಲಿಯುವದಕ್ಕಾಗಿ
https://youtu.be/2FECeiugcnM?si=aRk1S_6SGiXH5f1f
Comments