ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ

*|| ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ ||*

ಅನೈಶ್ಚರ ಜಯಂತೀ ಅಂಗವಾಗಿ ಎಲ್ಲ ವಿಷ್ಣುಭಕ್ತರೂ ವಿಶೇಷವಾಗಿ ಇಂದು ಈ ಸ್ತೋತ್ರವನ್ನು ಪಾರಾಯಣ ಮಾಡಲೇಬೇಕು. ಶನೈಶ್ಚರಾಂತರ್ಯಾಮಿ, ವಾಯ್ವಂತರ್ಯಾಮಿ ನರಸಿಂಹದೇವರ ಕೃಪೆಗೆ ಪಾತ್ರರಾಗೋಣ. ನಮ್ಮೆಲ್ಲರ ಕಷ್ಟ ಆಪತ್ತು ವಿಘ್ನ ಸಮಸ್ಯೆ ಎಲ್ಲದರಿಂದಲೂ ಪಾರಾಗೋಣ.

ಸುಲಭೋ ಭಕ್ತಿ ಯುಕ್ತಾನಾಂ ದುರ್ದರ್ಶೋ ದುಷ್ಟ ಚೇತಸಾಮ್ |
ಅನನ್ಯ ಗತಿಕಾನಾಮ್ ಚ ಪ್ರಭುಃ ಭಕ್ತೈಕ ವತ್ಸಲಃ |
ಪ್ರಣಮ್ಯ ಸಾಷ್ಟಂಗಮಶೇಷ ಲೋಕ ಕಿರೀಟ ನೀರಾಜಿತ ಪಾದಪದ್ಮಮ್ ||

|| ಶ್ರೀ ಶನಿರುವಾಚ ||

ಯತ್ಪಾದಪಂಕಜ ರಜಃ ಪರಮಾದರೇಣ
ಸಂಸೇವಿತಂ ಸಕಲ ಕಲ್ಮಷರಾಶಿನಾಶಮ್ | 
ಕಲ್ಯಾಣ ಕಾರಕ ಮಶೇಷ ನಿಜಾನುಗಾನಂ
 ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೧||

ಸರ್ವತ್ರ ಚಂಚಲತಯಾ ಸ್ಥಿತಯಾಹಿ ಲಕ್ಷ್ಮ್ಯಾ
ಬ್ರಹ್ಮಾದಿವಂದ್ಯಪದಯಾ ಸ್ಥಿರಯಾನ್ಯ ಸೇವಿ |
ಪಾದಾರವಿಂದ ಯುಗಲಂ ಪರಮಾದರೇಣ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೨||

ಯದ್ರೂಪಮಾಗಮ ಶಿರಃ ಪ್ರತಿಪಾದ್ಯ ಮಾದ್ಯ
ಆಧ್ಯಾತ್ಮಿಕಾದಿ ಪರಿತಾಪಹರಂ ವಿಚಿಂತ್ಯಮ್ |
ಯೋಗೀಶ್ವರೈರಪಗತಾಖಿಲ ದೋಷ ಸಂಘೈಃ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೩||

ಪ್ರಹ್ಲಾದ ಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ |
ಊರ್ವೋರ್ನಿದಾಯ ತದುರೋ ನಖರೈರ್ದದಾರ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೪||

ಯೋ ನೈಜ ಭಕ್ತಮನಲಾಂಬುಧಿ ಭೂಧರೋಗ್ರ
ಶೃಂಗಪ್ರಪಾತ ವಿಷದಂತಿ ಸರೀಸೃಪೇಭ್ಯಃ |
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೫||

ಯನ್ನಿರ್ವಿಕಾರ ಪರರೂಪ ವಿಚಿಂತನೇನ
ಯೋಗೀಶ್ವರಾವಿಷಯವೀತ ಸಮಸ್ತರಾಗಾಃ |
ವಿಶ್ರಾಂತಿ ಮಾಪುರವಿನಾಶವತೀಂ ಪರಾಖ್ಯಾಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಮ್  ||೬||

ಯದ್ರೂಪಮುಗ್ರ ಪರಿಮರ್ದನ ಭಾವಶಾಲಿ
ಸಂಚಿಂತನೇನ ಸಕಲಾಘ ವಿನಾಶಕಾರಿ |
ಭೂತ ಜ್ವರ ಗ್ರಹ ಸಮುದ್ಭವ ಭೀತಿನಾಶಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೭||

ಯಸ್ಯೋತ್ತಮಂ ಯಶ ಉಮಾಪತಿ ಪದ್ಮಜನ್ಮ
ಶಕ್ರಾದಿ ದೈವತ ಸಭಾಸು ಸಮಸ್ತಗೀತಮ್ |
ಶಕ್ತೈವ ಸರ್ವ ಶಮಲ ಪ್ರಶಮೈಕ ದಕ್ಷಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೮||

ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ |
ಉವಾಚ ಬ್ರಹ್ಮ ವೃಂದಸ್ಥಂ ಶನಿಂ ಚ ಭಕ್ತವತ್ಸಲಃ  ||೯||

|| ಶ್ರೀ ನೃಸಿಂಹ ಉವಾಚ ||

ಪ್ರಸನ್ನೋಹಂ ಶನೇತುಭ್ಯಂ ವರಂ ವರಯ ಶೋಭನಮ್ |
ಯಂ ವಾಂಚಸಿ ತಮೇವತ್ವಂ ಸರ್ವಲೋಕ ಹಿತಾವಹಮ್ ||

|| ಶ್ರೀ ಶನಿರುವಾಚ ||

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ | 
ಮದ್ವಾಸರ ಸ್ತವ ಪ್ರೀತಿಕರಃ ಸ್ಯಾತ್  ದೇವತಾಪತೇ |
ಮತ್ಕೃತಂ ತ್ವತ್ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ
ಸರ್ವಾನ್ ಕಾಮಾನ್ ಪುರಯೇಥಾ ಸ್ತೇಷಾಂ ತ್ವಂ ಲೋಕಭಾವನ

|| ಶ್ರೀ ನೃಸಿಂಹ ಉವಾಚ ||

ತಥೈವಾಸ್ತು ಶನೇಹಂ ವೈರಕ್ಷೋಭುವನ ಸಂಸ್ಥಿತಃ |
ಭಕ್ತಾ ಕಾಮಾನ್ ಪುರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||

ತ್ವತ್ಕೃತಂ ಮತ್ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ
ದ್ವಾದಶಾಷ್ಠಮ ಜನ್ಮಸ್ಥಾತ್ ತ್ವದ್ಬಯಂ ಮಾಸ್ತು ತಸ್ಯ ವೈ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ | 
ತತಃ ಪರಮ ಸಂತೋಷ್ಟೋ ಜಯೇತಿ ಮುನಯೋ ವದನ್ ||

|| ಶ್ರೀ ಕೃಷ್ಣ ಉವಾಚ ||

ಇತ್ಥಂ ಶನೈಶ್ಚರಸ್ಯಾಥ ನೃಸಿಂಹ ದೇವ
ಸಂವಾದಮೇತತ್ ಸ್ತವನಂ ಚ ಮಾನವಃ |
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಾಭಿಷ್ಟಾನಿ ಚ ವಿಂದತೇ ಧ್ರುವಮ್ ||

ಇತಿ ಶ್ರೀ ಭವಿಷ್ಯೋತ್ತರ ಪುರಾಣೇ ರಕ್ಷೋಭುವನ ಮಹಾತ್ಮ್ಯೇ
ಶ್ರೀ ಶನೈಶ್ಚರಕೃತ ಶ್ರೀ ನೃಸಿಂಹ ಸ್ತುತಿಃ ಸಂಪುರ್ಣಂ
ಶ್ರೀ ಶನೈಶ್ವರಾಂತರ್ಗತ | ಶ್ರೀ ಮುಖ್ಯಪ್ರಾಣಾಂತರ್ಗತ
ಶ್ರೀಲಕ್ಷ್ಮೀನರಸಿಂಹ ಪ್ರಿಯತಾಂ

|| ಶ್ರೀ ಕೃಷ್ಣಾರ್ಪಣಮಸ್ತು ||

ಶನೈಶ್ಚರಮಂತ್ರ
 ''ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|. 
ಛಾಯಾಮರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||

ಶನೇ ದಿನಮಣೇ ಸೂನೋಹ್ಯನೇಕಗುಣಸನ್ಮಣೇ । 
ಅರಿಷ್ಟಂ ಹರ ಮೇ ಭೀಷ್ಟಂ ಕುರು ಮಾ ಕುರು ಸಂಕಟಂ ।

19000 ಆಗುವದಿಲ್ಲ ಸಮಯವೇ ಇಲ್ಲ ಅಂತಾದರೆ,  ಕನಿಷ್ಟ 1900 ನೂರು,  ಸಮವಾದರೂ ಪಾರಾಯಣ ಮಾಡೋಣ. 

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*