*ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*
*ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*
ನಿರಂತರ ಉಗ್ರ ತಪಸ್ಸನ್ನು ಮಾಡುವ ಮಹಾತಪಸ್ವಿಗಳ ನಿರಂತರ ಸಾಧನೆಯ ಫಲವೇನಿದೆ, ಆ ಫಲ ಅನೇಕ ಮಡಿ ಹೆಚ್ಚಿನ ಫಲ ಶ್ರೀಮನ್ಯಾಯಸುಧಾಗ್ರಂಥದ ಒಂದು ವಾಕ್ಯವನ್ನು ಯಥಾರ್ಥವಾಗಿ, ಗುರುಮುಖದಿಂದ ತಿಳಿಯುವದರಿಂದ ಬರುತ್ತದೆ ಎಂದು *ವಿಷ್ಣುತೀರ್ಥರು* ಕೊಂಡಾಡುತ್ತಾರೆ. ಒಂಒಂದು ವಾಕ್ಯಗಳಲ್ಲಿಯೂ ಅನೇಕಾರ್ಥಗಳು ಒಳಗೊಂಡಿದೆ ಶ್ರೀಮನ್ಯಾಯಸುಧಾ ಎಂದು ರಾಘವೇಂದ್ರಪ್ರಭುಗಳು ಕೊಂಡಾಡುತ್ತಾರೆ. ಅಂತೆಯೇ ಅಂದಿನಿಂದ ಇಂದನವರೆಗೂ, ಮುಂದೆಂದೆಯೂ ಜೀವಮಾನದ ಸಾಧನೆ ಎಂದರೆ *ಶ್ರೀಮನ್ಯಾಯಸುಧಾ* ಅಧ್ಯಯನ ಅಧ್ಯಾಪನ ಪರೀಕ್ಷೆ ಅನುವಾದ ಇವುಗಳೇ ಸಾಧನೆ ಎಂದಾಗಿದೆ.
ಶ್ರೀಸತ್ಯಧ್ಯಾನವಿದ್ಯಾಪೀಠದ ಉಪಕುಲಪತಿಗಳಾದ *ಪಂ. ವಿಶ್ವಪ್ರಜ್ಙಾಚಾರ್ಯ ಮಾಹಲೀ* ಇವರು ನೆರೆವೇರಿಸುತ್ತಿರುವ ಈ ಭವ್ಯ ಮಂಗಳ ಮಹೋತ್ಸವದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನೋಡುವದೇ ಒಂದದ್ಭುತ. ಆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಗುರುಗಳ ಪಾಠಕ್ರಮ, ಆ ವಿದ್ಯಾರ್ಥಿಗಳ ದೀಕ್ಷೆ, ಗುರುಭಕ್ತಿ ಗುಋವನುಗ್ರಹದ ಲಾಭ, ಶ್ರೀಗಳವರ ಪ್ರೋತ್ಸಾಹ ಹಾಗೂ ಅನುಗ್ರಹ ಇವೆಲ್ಲವೂ ಕ್ಷಣ ಕ್ಷಣಕ್ಕೂ ಎದ್ದು ಕಾಣುತ್ತದೆ.
*ವಿರಾಟ್ ವಿಶ್ವ*
ಜಿಜ್ಙಾಸಾಧಿಕರಣ ಪ್ರಕೃತ್ಯಧಿಕರಣ ಹಾಗೂ ವೈಶೇಶಿಕಾಧಿಕರಣ ಈ ಮೂರು ಅಧಿಕರಣದಲ್ಲಿ ಹೇಗೆ ಕೇಳಿದರೂ, ಎಲ್ಲಿ ಕೇಳಿದರೂ, ಎಷ್ಟು ಜನ ಕೇಳಿದರೂ ತಡಬಡಿಸದೇ ಕನಿಷ್ಠ ನೂರು ಪಂಡಿತರುಗಳಿಂತಲೂ ಹೆಚ್ಚು ಪಂಡಿತರುಗಳಿಂದ, ನೂರು ಪ್ರಶ್ನೆಗೂ ಹೆಚ್ಚಾಗಿ ಪ್ರಶ್ನೆಗಳು ಕೇಳಿದರೂ ಆ ಎಲ್ಲ ಪ್ರಶ್ನೆಗಳಿಗೂ *ವಿಶ್ವಪ್ರಿಯ, ವಾಸುದೇವ, ಶ್ರೀನಿಧಿ, ಭಾವಭೋಧ, ಮಹಿದಾಸ* ಮೊದಲಾದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅತ್ಯಂತ ಧೈರ್ಯ, ಸ್ಪಷ್ಟ, ಅತ್ಯದ್ಭುತವಾಗಿ ಉತ್ತರ ಕೊಡುತ್ತಿರುವ ಆ ಪ್ರಸಂಗವನ್ನು ನೋಡುತ್ತಿರುವಾಗ ತಮ್ಮಲ್ಲಿ ಅಡಗಿರುವ *ವಿಶ್ವವನ್ನೇ ಹೊರಚೆಲ್ಲಿ ತೋರಿಸಿದರು* ಎಂದೇ ಅನಿಸುತ್ತಿತ್ತು.
*ಗುರುಗಳು \ ಶಿಷ್ಯರುಗಳು*
ಅನ್ನ ವಸತಿ ಮೊದಲಾದ ಸೌಕರ್ಯ ನೀಡಿ, ತಮ್ಮದೆಲ್ಲವನ್ನೂ ತ್ಯಾಗ ಮಾಡಿ, ವಿದ್ಯೆಯನ್ನು ಧಾರೆಯೆರೆವ ಗುರುಗಳು ಒಂದೆಡೆ ಆದರೆ, ವಿನಯಾದಿ ಸದ್ಗುಣಗಳಿಂದ ಗುರುಗಳನ್ನು ನಿರಂತರ ಸೇವಿಸಿ, ಗುರ್ವನುಗ್ರಹಕ್ಕೆ ಪಾತ್ರನಾಗಿ, ಹಗಲು ರಾತ್ರಿಯನ್ನದೇ ನಿರಂತರ ಅಧ್ಯಯನಮಾಡಿ ಪರೀಕ್ಷೆ ಕೊಡುತ್ತಿರುವ ಕ್ಷಣದ *ಗುರು\ ಶಿಷ್ಯರಿಬ್ಬರ* ಮುಖ ಮನಸ್ಸು ನೋಡಿದಾಗ ಆ ಈರ್ವರೂ ಮೋಕ್ಷದಲ್ಲಿಯೇ ಇದ್ದಾರೆನೋ ಅನ್ನಿಸುವ ಆನಂದದ ಮುಖಸನ್ನಿವೇಶ ಕಣ್ಣಿಗೆ ಕಾಣಸಿಗುತ್ತಿತ್ತು.
*ಶ್ರೀಗಳವರ ದಿವ್ಯ ಅನುಗ್ರಹ*
ಇಂದು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಪ್ರಸಂಗವೇ ಇರದು. ಇದ್ದರೂ ಸೋಶಿಯಲ್ TV. ಕಾರ್ಯಕ್ರಮಗಳಲಿ ನೋಡುತ್ತೇವೆ, ಆ ಹುಡುಗ ಇದು ತೋರಿಸಿದ, ಈ ಹಾಡು ಬಹಳ ಅದ್ಭುತ ಹಾಗೆ ಹೀಗೆ... ಆದರೆ
ನಮ್ಮ ಸಮಾಜದಲ್ಲಿ ಇರುವ ಅಲೌಕಿಕ ಪ್ರತಿಭೆಗಳನ್ನು ಗುರುತಿಸುವವರು ಇಲ್ಲವೇ ಇಲ್ಲ. ಇಂತಹ ಪ್ರಸಂಗದಲ್ಲಿಯೂ *ಶ್ರೀಶ್ರೀಸತ್ಯಾತ್ಮ ತೀರ್ಥ ಶ್ರೀಪಾದಂಗಳವರು* ಆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ, ಅವರವರ ಪರಿಶ್ರಮಕ್ಕೆ ಅತ್ಯಂತ ಸೂಕ್ತವಾದ ಲಕ್ಷ ಲಕ್ಷ ಬಹುಮಾನವನ್ನು ವಿತರಿಸಬೇಕು ಎಂದರೆ, ತಲಿಯಾಡಿಸಿ ಅನುಗ್ರಹಿಸಬೇಕು, ಆರೆಂಟು ಬಾರಿ ಸ್ವಯಂ ಚಪ್ಪಾಳೆ ತಟ್ಟುವ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದು ಏನಿದೆ ಇದುವೇ ನೈಜ ಅನುಗ್ರಹ. ಮುಂದಿನ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಗ್ರಂಥದ ಅಧ್ಯಯನದಲ್ಲಿ ಅಭಿರುಚಿ ಹುಟ್ಟಲು ಕಾರಣವಾಗುತ್ತದೆ.
ಶ್ರೀಗಳವರ ಪ್ರೋತ್ಸಾಹ ಇದ್ದೇ ಇರುತ್ತದೆ, ಅದರ ಜೊತೆಜೊತೆಗೆ tv ಕಾರ್ಯಕ್ರಮಕ್ಕೆ ದೌಡಾಯಿಸುವಂತೆ, ಈ *ಅನುವಾದ ಪರೀಕ್ಷೆಯ ದಿವ್ಯ* ಕಾರ್ಯಕ್ರಮದಲ್ಲೂ ಭಾಗವಹಿಸಿ ಆ ವಿದ್ಯಾರ್ಥಿಗಳನ್ನು ನಾವೂ ಪ್ರೋತ್ಸಾಹಿಸೋಣ... ನಾನಂತೂ ಹೊರಟೆ, ಬನ್ನಿರಿ ತಾವೆಲ್ಲರೂ ಉತ್ತರಾದಿ ಮಠದ ಆವರಣಕ್ಕೆ...
*✍🏽✍🏽✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments
I will be giving doing it in order to many close
friends ans furthermore expressing for mouth watering.
And clearly, thank you towards your perspire!
You're so intelligent. You understand thus considerably relating
to this subject, produced me personally imagine it from a
lot of varied angles. Its like men and women don't seem to be involved except
it is one thing to accomplish with Woman gaga!
Your individual stuffs outstanding. All the time take care of it up!
download it from somewhere? A theme like yours with a few simple adjustements would really make my blog
jump out. Please let me know where you got your theme.
Thanks a lot
Does running a well-established website such as yours require a lot of work?
I am completely new to running a blog but I do write
in my diary everyday. I'd like to start a blog so I can share my own experience and thoughts online.
Please let me know if you have any kind of recommendations or
tips for new aspiring bloggers. Appreciate it!
Your website offered us with useful info to work
on. You have performed a formidable activity and our whole community
shall be thankful to you.
say regarding this piece of writing, in my view its really amazing designed for me.
of the site is extremely good.
but this post is genuinely a good post, keep it up.
except this weblog gives quality based articles.
What web host are you the use of? Can I am getting your associate link on your host?
I wish my site loaded up as fast as yours lol
whilst you amend your web site, how could i subscribe for a weblog website?
The account aided me a appropriate deal. I were tiny bit
acquainted of this your broadcast provided bright transparent concept
Take care! Exactly where are your contact details though?
And he actually bought me dinner simply because I discovered it for him...
lol. So let me reword this.... Thank YOU for the meal!!
But yeah, thanx for spending time to discuss this subject here on your internet site.
And of course, thank you on your effort!
your article. But want to remark on few general things, The website style
is perfect, the articles is really great : D. Good job, cheers
When I take a look at your website in Safari, it looks fine but when opening in I.E., it has some overlapping issues.
I just wanted to give you a quick heads up! Aside from
that, fantastic site!
9449644808
ಅನೇಕ ಲೇಖನಗಳು ಈ ಬ್ಲಾಗ್ ಅಲ್ಲಿ ಇವೆ. ಓದಿ.. ನಿಮ್ಮ ಅಭಿಪ್ರಾಯ ಖಂಡಿತಾ ತಿಳಿಸಿ
dicas de curso online gratis
helpful information to us, keep it up.
its really really pleasant paragraph on building up new blog.
that, so at this time me also commenting at this place.
Great blog, continue the good work!