"ಗುಣ - ದೋಷಗಳು" ಒಂದು ಸಂಗ್ರಹ .....

 "ಗುಣ - ದೋಷಗಳು" ಒಂದು ಸಂಗ್ರಹ ..... 

(ಒಂದು ಬಾರಿ ಓದಲೇಬೇಕಾದ ಸಂಗ್ರಹ)


೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ*


೨ ಎಲ್ಲ ದುರ್ದೈವಕ್ಕೆ ಕಾರಣ = *ಆಲಸ್ಯ*


೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ*


೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ*


೬ ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ ಕರ್ಮ = *ಪರೋಪಕಾರ*


೭ ಅತ್ಯಂತ ಶ್ರೇಷ್ಠ  ಸ್ವಭಾವ = *ತಾಳ್ಮೆ*


೮ ಅತ್ಯಂತ ಕೆಟ್ಟ ಗುಣ = *ಪರನಿಂದೆ*


೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕಾರಣ = *ಅಜೀರ್ಣ*


೧೦ ಚಟಗಳಲ್ಲಿ ಅತೀ ಕೆಟ್ಟ ಚಟ = *ಚಾಡಿ ಹೇಳುವದು*


೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = *ವಿಶ್ವಾಸ.*


೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = *ಅಹಂಕಾರ*


೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = *ಆತ್ಮ ವಿಶ್ವಾಸ*


೧೪ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = *ಆಧ್ಯಾತ್ಮಿಕ ಶಿಕ್ಷಣ*


೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = *ಸಾಲಬಾಧೆ*


೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = *ಹೊಗಳಿಸಿಕೊಳ್ಳುವದು*


೧೮ ಬದುಕಿನಲ್ಲಿಯೇ ಅತೀ ಹೀನಬದುಕು = *ಹಂಗಿನ ಬದುಕು*


೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = *ವಿಶ್ವಾಸ*


೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು  ಕತ್ತಲಾಗಿರುವುದು = *ಅಜ್ಞಾನ*


೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = *ಸಜ್ಜನರ ನಿಷ್ಕ್ರಿಯತೆ*


೨೫ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = *ನಾಲಿಗೆ*


೨೬ ವರಗಳಲ್ಲಿ ಅತೀ ದೊಡ್ಡ ವರ = *ಆರೋಗ್ಯ*


೨೭ ದೊಡ್ಡ ಶ್ರೀಮಂತಿಕೆ =  *ಸಂತೃಪ್ತಿ*


೨೮ ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = *ಮೌನ*


ಈ ಮೇಲೆಕಂಡ ಗುಣಗಳನ್ನು ಹಾಗೂ ಇನ್ನಿತರ ಗುಣಗಳನ್ನೂ  ರೂಢಿಸಿಕೊಳ್ಳವದನ್ನು ರೂಢಿಸಿಕೊಂಕಡು, ತ್ಯಜಿಸುವದನ್ನು ತ್ಯಜಿಸಿದ ಜನ ಸಾರ್ವಕಾಲಿಕ ಉತ್ತಮ ವ್ಯಕ್ತಿ ಎಂದಿನಿಸಿಕೊಳ್ಳುತ್ತಾನೆ.....


*ಸಂ ಮತ್ತು ✍🏽✍🏽ನ್ಯಾಸ..*

ಗೋಪಾಲದಾಸ

ವಿಜಯಾಶ್ರಮ, ಸಿರವಾರ

Comments

Unknown said…
Excellent you are taking lot of efforts &spending time.
People must ready &understand .
NYASADAS said…
Dhanyavada.....

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*