*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

 *ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*


ಆಗ: ಕೊಳ, ಬಾವಿಯ  ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು. 

ಈಗ: ಶುದ್ಧೀಕರಿಸಿದ RO ನೀರು‌ ಕುಡಿದರು 40 ವರ್ಷಕ್ಕೆ ರೋಗಗಳು


ಆಗ: ಗಾಣಗದಿಂದ ತೆಗೆದ‌ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು. 

ಈಗ: ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ.


ಆಗ: RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು. 

ಈಗ: ಅಯೋಡಿನ್ ಉಪ್ಪು ಬಳಸಿದರು ಬಿಪಿ ಸಮಸ್ಯೆಗಳು


ಆಗ: ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನುತ್ತಿದ್ದರು. 

ಈಗ: ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸುತ್ತಿದ್ದರು ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು.


ಆಗ: ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು. 

ಈಗ: ಅಲ್ಟ್ರಾ ಸೌಂಡ್, CT ಸ್ಕ್ಯಾನಿಂಗ್, ಬ್ರೆಯನ್ ಮೇಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಲು ಸಹ ರೋಗವೇನೆಂದು ನಿರ್ಧರಿಸಲಾಗುತ್ತಿಲ್ಲ.


ಆಗ: 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯು ಹೊಲದ ಕೆಲಸಕ್ಕೆ ಹೋಗುತ್ತಿದ್ದರು. 

ಈಗ: ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದರೂ ಸಿಜೇರಿಯನ್ ತಪ್ಪುತ್ತಿಲ್ಲ.


ಆಗ: ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದಿಂದ ಇದ್ದರೆ...

ಈಗ: ಸಿಹಿಯ ಹೆಸರು ತೆಗೆದರೆ ಸಾಕು. ಮಧುಮೇಹ ಬಂದು ಬಿಡುವ ಪರಿಸ್ಥಿತಿ.


ಆಗ: ಕೀಲುನೋವು ಇಲ್ಲದ ವೃದ್ಧರು. ಈಗ: ಯೌವನದಲ್ಲಿಯೇ ಮೊಣಕಾಲು, ಸೊಂಟದ ನೋವುಗಳು.


ಆಗ: ಕತ್ತಲೆಯಲ್ಲಿರುತ್ತಾ, ಕಡಿಮೆ ಬೆಳಕಿನಲ್ಲಿ ಓದಿದರೂ ಬರದ ಕಣ್ಣಿನ ಸಮಸ್ಯೆಗಳು. 

ಈಗ: ಚಿಕ್ಕ ಮಕ್ಕಳಿಗೂ ಸಹ ಕನ್ನಡಕ ಬೇಕು.....



ಆಗ - ಇದ್ದಲಿ ವಲೆಯ ಮೇಲೆಯ ಅಡಗಿ ಉಂಡರೂ 90 ವರ್ಷದ ವರೆಗೂ bp suger  ಇರುತ್ತಿದ್ದಿಲ್ಲ.

ಈಗ - gass  ಮೇಲೆ electric ಮೇಲೆ ಹಾಗೂ zometo ಇವುಗಳಲ್ಲಿ ಉಂಡರೂ 40 ವರ್ಷಕ್ಕೆ ಎಲ್ಲ ರೋಗಗಳಿಗೂ ಮನೆಯಾಗಿದ್ದಾನೆ.


ಆಗ - ಕೆವಲ ಸಂಧ್ಯಾವಂದನ ಪೂಜೆ ಏಕಾದಶಿ ಮಾಡಿ ಸಂತೃಪ್ತಿಯಿಂದ ಇದ್ದರು. 

ಈಗ - ಒಂದು ಲಕ್ಷಕ್ಕೂ ಮಿಗಿಲು ಸಂಪಾದಿಸಿದರೂ ತೃಪ್ತಿ ಇಲ್ಲವೇ ಇಲ್ಲ. ಮೈಮೇಲೆಲ್ಲ ಸಾಲವೇ (loan) ಸಾಲ.


*ಇಷ್ಟಕ್ಕೂ ನಮ್ಮದು ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ......* ಅರ್ಥವೇ ಅಗುತ್ತಿಲ್ಲ. ತಿಳಿದವರು ತಿಳಿಸಿ ಆಯ್ತಾ... 


*ಇಂದು ಈ ವಿಷಯದ ಬಗ್ಗೆ ಘೋರವಾಗಿ ಪ್ರದರ್ಶನಗಳು ಆಗಬೇಕಿದೆ* ಅದು ಬಿಟ್ಟು ಉಳಿದ ಕ್ಷುದ್ರವಿಷಯಗಳ ಬಗ್ಗೆ ಪ್ರದರ್ಶನ ನಡೆಯುತ್ತದೆ. ಏನು ವಿಚಿತ್ರವೋ ಏನೋ ಯಾರು ಬಲ್ಲರೋ.......



(ಸಂಗ್ರಹ - ನ್ಯಾಸ)

ವಿಜಯಾಶ್ರಮ, ಸಿರವಾರ.

🌷🌷🌷🌷🌷

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*