*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ*

*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ*

ಭಾರತೀಯ ಪ್ರಾಚೀನರು ತಮ್ಮ ದೀರ್ಘಕಾಲೀನ ಸುಖ ಶಾಂತಿ ಸಮೃದ್ಧಿಗೆ ಆರಿಸಿಕೊಂಡ  ಸಂಸ್ಕೃತಿಗಳು ಅನೇಕ. ಅವುಗಳಲ್ಲಿ "ಯೋಗವೂ" ಒಂದು.

ಪ್ರಾಚೀನರಲ್ಲಿ ಬಡತನವಿತ್ತು, ಒತ್ತಡವಿರಲಿಲ್ಲ. ದಾರಿದ್ರ್ಯ ಇತ್ತು ಹಪಹಪಿ ಇರಲಿಲ್ಲ. ಒತ್ತಡ ಬರಲು ಆಸ್ಪದವೇ ಇರಲಿಲ್ಲ. ಅವರ ಜೀವನದಲ್ಲಿ ಯೋಗ ಹಾಸು ಹೊಕ್ಕಾಗಿತ್ತು. 

"ಅಷ್ಟಾಂಗ ಯೋಗ"

"ಯಮ - ನಿಯಮ - ಆಸನ-  ಪ್ರಾಣಾಯಾಮ- ಪ್ರತ್ಯಾಹಾರ - ಧಾರಣ - ಧ್ಯಾನ - ಸಮಾಧಿ" ಈ ರೂಪದಲ್ಲಿ ನಿರಂತರ ಯೋಗ ನಡೀತಾ ಇತ್ತು. ಈ ಎಂಟರಲ್ಲಿ "ದೇಹ - ಇಂದ್ರಿಯ - ಮನಸ್ಸು -  ಆತ್ಮಾ ಇವೆಲ್ಲದಕ್ಕೂ ಅಭೂತಪೂರ್ವ ಶಕ್ತಿ ಒದಗಿಸುವ ಸಾಮರ್ಥ್ಯ ಅಡಗಿದೆ. 

*ರೋಗ ಬಂದಮೇಲೆ ಯೋಗ"

ಕಂಡದ್ದು ತಿನ್ನುವಾಸೆ. ಯಾವುದರಲ್ಲಿಯೂ ನಿಯಮವಿಲ್ಲ. ಪ್ರಾಣಾಯಾಮ ಎಂದರೆ ಮೂಗು ಹಿಡಿತಾರೆಯೇ ಹೊರತು ಹೇಗೆ ಮಾಡಬೇಕು ತಿಳಿದಿಲ್ಲ. ಧ್ಯಾನ ಧಾರಣ ಸಮಾಧಿ ದೂರದ ಮಾತೇ. ಶುಗರ್ ಬಿಪಿ ಥೈರಾಡ್ ಮೊಣಕಾಲು ನೋವು ಇತ್ಯಾದಿ ಇತ್ಯಾದಿ ಬಂದ ಮೇಲೆ ಯೋಗಕ್ಕೆ ಮೊರೆ ಹೋಗ್ತೇವೆ... 

*ರೋಗ ಬಾರದಿರಲೇ ಯೋಗ....*

ಎಂಟನೇಯವರ್ಷ ಬರುವದರಲ್ಲಿ ಮಾತೃ ಭೋಜನ ಮುಗಿಯಿತೋ ಅವನಿಗೆ ತಿನ್ನುವ ಉಣ್ಣುವ ಆಹಾರಕ್ಕೆ ನಿಯಮ ಬಂತು. ಉಡುವ ತೊಡುವ ಬಟ್ಟೆಗೆ ನಿಯಮ ಬಂತು. ಪ್ರಾಣಾಯಾಮ ಕಲಿಸಿಕೊಟ್ಟರು, ಸೂರ್ಯ ನಮಸ್ಕಾರ ಹಾಕಿಸಿದರು, ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಕಿ ತಾಸು ಕೂಡಿಸುವ ಮುಖಾಂತರ ಆಸನ ಗೆಲ್ಲುವ ಶಕ್ತಿ ಒದಗಿಸಿದರು. ಗಾಯತ್ರೀ ಜಪಕ್ಕೆ ಹಚ್ಚುವ ಮುಖಾಂತರ ಧ್ಯಾನ ಸಮಾಧಿಗೂ ರೂಢಿಸಿದರು. ಇದು ಹಿಂದಿನ ಪರಿಸ್ಥಿತಿ. ಅಂತೆಯೇ ಹಿಂದಿನ ಯಾವ ಇತಿಹಾಸ ಬೋಧಿಸುವ ಕಥಡಗಳಲ್ಲಿಯೂ ರೋಗಕ್ಕೆ ಬಿದ್ದ ಸತ್ತು ಹೋದ ಎಂಬ ಒಂದು ಕಥೆಯೂ ಕೇಳುವದಿಲ್ಲ. ಇಂದು ಇದೆಲ್ಲವೂ ಶೂನ್ಯ.

*ಒತ್ತಡ ರಹಿತ ಶಾಂತ ಮನಸಸ್ಸಿಗೆ ಯೋಗದ ರೂಢಿ...*

"ಪ್ರಾಯಶಃ ತಪ್ಪುಗಳು ಆಗುವದು ಒತ್ತಡದಲ್ಲಿಯೇ" ಒತ್ತಡದ ಪ್ರಸಂಗದಲ್ಲಿ ವೈಯಕ್ತಿಕ ಯೋಚನೆಯೇ ಬರುವದಿಲ್ಲ. ಆಗ ತೆಗೆದುಕೊಳ್ಳುವ ನಿರ್ಣಯ ಇಡುವ ಪ್ರತಿ ಹೆಜ್ಜೆಯೂ ತಪ್ಪೇ ಆಗಿರುತ್ತದೆ. ಯೋಗ ಮಾಡುವವರು ಬೇಸರದಿಂದ ಹೊರ ಬರುತ್ತಾರೆ, ನಕಾರಾತ್ಮಕ ಯೋಚನೆಗೆ ತಿಲಾಂಜಲಿ ಇಡುತ್ತಾರೆ, ಮನಸ್ಸು ಕ್ರಿಯಾಶೀಲವಾಗುತ್ತದೆ, ಅತೀ ಮುಖ್ಯವಾಗಿ ಮನಸ್ಸು ನಿರಾಳವಾಗಿ ಒತ್ತಡ ರಹಿತವಾಗಿ ಇರುತ್ತದೆ. 

ದೇಹದ ಆರೋಗ್ಯ, ಇಂದ್ರಿಯಗಳ‌ಲವಲವಿಕೆ, ಮನಸದಸಿನ ಶಾಂತತೆ ಯೋಗದಿಂದಲೇ...

ಹತ್ತು ನಿಮಿಷ ಸುಖಾಸನದಲ್ಲಿಯೂ ಕೂಡಲು ಆಗದ ದುರವಸ್ಥೆ ಇಂದು ಇದೆ. ಚೇರ್ ಮೇಲೆ ಕುಳಿತು, ನಿಂತು ಕೆಲಸ ಮಾಡಿ, ಊಟವೂ ಮೇಲೆ ಕುಳಿತು ಮಾಡಿ, ಕೆಳಗೆ ಕೂಡಲು ಬಾರದ ಅವಸ್ಥೆ. ಕೂಡಲೇ ಬರಲಿಲ್ಲ ಎಂದರೆ "ಜಪ ಪೂಜೆ ಸಾಧನೆ"  ಕನಸ್ಸಿನಲ್ಲಿಯೂ  ವಿಚಾರಮಾಡಲು ಬರುವದಿಲ್ಲ. 

ಸದೃಢ ದೇಹದ ಆರೋಗ್ಯಕ್ಕೆ ಯೋಗ ಆವಶ್ಯಕ. ಲವಲವಿಕೆಯಿಂದ ಕೂಡಿದ ಇಂದ್ರಿಯಗಳಿಗೆ ಪ್ರಾಣಾಯಾಮದ ಆವಶ್ಯಕತೆ ತುಂಬ. ಅತ್ಯಂತ ಪ್ರಫುಲ್ಲ ಮನಸ್ಸಿಗೆ ಧ್ಯಾನ ಅತ್ಯವಶ್ಯಕ. ಇವುಗಳನ್ನು ದಯಪಾಲಿಸುವವನು "ಯೋಗಾತ್ಮಕನಾದ ದೇವರೇ" ಇದು ಮರಿಯುವದು ಸರ್ವಥಾ ಬೇಡ. 

*ಯೋಗಕ್ಕಾಗಿ ಪ್ರತ್ಯೇಕ ಸಮಯವೇ ನಮ್ಮಲ್ಲಿ ಇಲ್ಲ ಅಲ್ಲವೆ...*

ಸಂಧ್ಯಾವಂದನೆ ದೇವರಪೂಜೆ ಯೊಂದು ಸರಿಯಾಗಿ ಮಾಡಿದರೆ ಹತ್ತಾರು ಸಾರಿ ಪ್ರಾಣಾಯಾಮ ಆಗುತ್ತೆ, ಆಹಾರ ನಿಯಮವೂ ಒದಗತ್ತೆ, ಜಪ ಮಾಡುವಾಗ ಧ್ಯಾನವೂ ಒದಗತ್ತೆ, ಸೂರ್ಯನಿಗೆ ಹಾಗೂ  ದಿಕ್ಕುಗಳಿಗೆ ಸರಿಯಾಗಿ ನಮಸ್ಕಾರ ಮಾಡಿದರೆ ಸೂರ್ಯ ನಮಸ್ಕಾರವೂ ಆಗುತ್ತದೆ. ಒಂದು ಸಂಧ್ಯಾವಂದನೆ ದೇವರ ಪೂಜೆಯಲ್ಲಿಯೇ ಯೋಗ ಅಡಗಿದೆ. ಸರಿಯಾದ ಪೂಜೆ ಸಂಧ್ಯೆ ಆರಂಭಿಸೋಣ. 

"ದೇಹದ ಆರೋಗ್ಯಕ್ಕೆ ಹನ್ನೆರಡು ಸೂರ್ಯನಮಸ್ಕಾರ.
ಇಂದ್ರಿಯ ಲವಲವಿಕೆಗೆ ೧೦ ನಿಮಿಷ ಪ್ರಾಣಾಯಾಮ. 
ಮಾನಸಿಕ ಒತ್ತಡಗಳು ದೂರಾಗಲು ಹತ್ತೇ ನಿಮಿಷದ ಧ್ಯಾನ.
ಆತ್ಮನ ಶಕ್ತಿಗೋಸ್ಕರ ಐದು ನಿಮಿಷದ ತತ್ವಗಳ ಚಿಂತನ" ಇವುಗಳು ರೂಢಿಯಲ್ಲಿ ಬಂದರೆ ನಾವೂ ಮಹಾನ್ ಆಗುತ್ತೇವೆ....  *"ಓ ಯೋಗಾತ್ಮಾ !! ನೀನೇ ಪ್ರೇರಿಸು ಪ್ರಚೋದಿಸು. ನಿನಗೆ ನಮಃ.*

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Ꮤhy enable era and conditions to encompass you when you era without having done
anything at all on them? Surely you recognize that your eeye are neessary to your
dailү routine, also it can be extremeⅼy harmful
when they are not working cοrrectly. Find out now
what you can do ttⲟ prevent thiѕ frfom taking place.


You should attempt ingesting a prⲟper diet plan to imрrove care
for our ѵision. A ɡood diet ffor sustaining
vision wellness needs to include items that contain zinc, Omega-3 fatty
acids, lutein, vitamin C, and e vіtamin. To acquire these nutrіents and vitamins,
сonsider having items like dark leafy vegetаbles, greasy species of fish,
eggs, nuts, and citrus fruit many fruits.

Keep the view resistant to direct ѕunlight.

You must wear quality shades tto prootect thjem from UV rays.
If your eyes are frequentⅼy open tto UVᏴ rays,
your hazardѕs for mqcᥙlar damage andd ⅽataгacts improve.
Consider deciding on a pair of eyeglasses tht obstrսct involving 99 and 100 % of UVB and
UVА sun rays.

It's actuɑlly important not јust to use suglasses througһ
the summer but the wijnter momths as well.
During the cold months the sun rays displays ooff the snowfɑll rendering it very brilliant.

Even iif you find no snowfall, sunlight nevertheless gkves off ample lighting to
light up the atmоsphere even after іt is gloomy.



Colors are critical. Uv sun rays are shown away with the sunlight and ccan Ьe quite baad for youг eyes.
Expoѕure tօ a lot of ultraѵiоlet ⅼіght-weight can cause cataracts or macular damage.

Find a vеry goood рair of shаdes that continue to keep out both UⅤB sun rays and UVA
rаys. The wraaparound design of shadеs guard your vision from all off
angles.

Get normal eyeѕight check-ups. It is best to
pսrchase an fadt checк up if you have sight
difficulties, but Ԁoo қnow which not alll difficulties suggest smptoms earlier.
For this reason standard trips to tthe eye docttor are important.
Mаnyy eyesight problems are curable when very early diagnosis iѕ ρossible.


It is esѕential to traіning а healthiеr
lifеstyle, and this includes proper eye treаtment. Reading this part wіll
have trɑined ʏoou some good issues. Now, it is рerfectly up to you tto apply this dаta.
After that, yyou are able to discսss tһis vаluable details withh individuals you cherish.
Anonymous said…
Wow that wwas strange. I just wrote an really long comment but after I clicked
submit my comment didn't appear. Grrrr... well I'm not writing all
that over again. Anyhow, juist wanted to say superb
blog!
Anonymous said…
Niice read, I just passed this onto a friend who was doing a little research on that.
And he actually bought me lunch as I found it for him smile
So let me rephrase that: Thanks for lunch!
Anonymous said…
Do you mind if I quote a couple of your articles as long aas
I provide credit and sources back to your blog? My
website is iin the exact same area of interest as yours
and my users would really benefit from some of the information you present here.
Please let me know if this okay with you. Thank you!
Anonymous said…
Hello, i think that i noticed you visited my weblog so i got here
to go back the prefer?.I'm trying to in finding issues
to improve my web site!I suppose its ok to make use of some of your concepts!!
Anonymous said…
Its such as you read my mind! You appear to know so
much about this, such as you wrote the book in it or something.

I think that you simply can do with a few percent
to drive the message home a bit, but instead of
that, this is wonderful blog. An excellent read.
I will definitely be back.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*